ವಿದ್ವಾಂಸರು ಮತ್ತು ಗಾಂಧಿಯ ಬದುಕನ್ನು ದಾಖಲಿಸಿರುವ ಸಿ.ಬಿ.ದಲಾಲ್ ರವರು ಅವರ ಬದುಕಿನ ಪ್ರತಿ ದಿನದ ಘಟನೆಗಳ ಕಾಲಾನುಕ್ರಮಣಿಕೆಯನ್ನು ನೀಡಲು ಪ್ರಯತ್ನಿಸಿರುವವರಲ್ಲಿ ಮೊದಲನೆಯವರು. ದಲಾಲ್ ರವರ ಎರಡು ಭಾಗದ ಕಾಲಾನುಕ್ರಮಣಿಕೆಯೇ ನಂತರದ ಎಲ್ಲಾ ಕಾಲಾನುಕ್ರಮಣಿಕೆಗಳ ಮೂಲ ಪಠ್ಯವಾಗಿದೆ.