ಇತರರಿಂದ ನಿಯತಕಾಲಿಕೆಗಳು

You are here

ಎಷ್ಟು ಸಾಧ್ಯವೋ ಅಷ್ಟು ಜನರನ್ನು ಮತ್ತು ಅಭಿಪ್ರಾಯಗಳನ್ನು ತಲುಪಬೇಕು ಮತ್ತು ಸಂವಹಿಸಬೇಕೆಂಬುದು ಗಾಂಧೀಜಿಯವರ ಪ್ರಯತ್ನವಾಗಿತ್ತು. ಬಹುಭಾಷೆಗಳಲ್ಲಿ ನಿಯತಕಾಲಿಕೆಗಳನ್ನು ಪ್ರಕಟಿಸುವುದು ಸಂವಹನದ ಅಂತಹ ಒಂದು ವಿಧಾನವಾಗಿತ್ತು. ಗಾಂಧೀಜಿಯವರ ಪತ್ರಿಕೆಗಳು ವಿಭಾಗವು ಅವರ ಸ್ವಾಮ್ಯದಲ್ಲಿದ್ದ, ಸಂಪಾದಿಸಿದ ಅಥವಾ ಪ್ರಕಟಿಸಿದ ಎಲ್ಲಾ ಪತ್ರಿಕೆಗಳ ಸಂಪೂರ್ಣ ಪಠ್ಯವನ್ನು ನೀಡುತ್ತದೆ. ಗಾಂಧೀಜಿಯವರ ವಿಚಾರಗಳು ಮತ್ತು ಜೀವನಕ್ರಮ ಹಲವಾರು ಚಳುವಳಿಗಳಿಗೆ ಮತ್ತು ಶೈಕ್ಷಣಿಕ ಪರಿಶೋಧನೆಗಳಿಗೆ ಸ್ಫೂರ್ತಿಯ ಸೆಲೆಯಾಗಿವೆ. ಇತರರ ಪತ್ರಿಕೆಗಳು ವಿಭಾಗವು ಗಾಂಧೀಜಿಯವರ ವಿಚಾರಗಳು ಮತ್ತು ಜೀವನಕ್ರಮಗಳನ್ನು ಪರಿಶೀಲಿಸುವ ಅಥವಾ ಅವರ ಆಂದೋಲನಗಳನ್ನು ದಾಖಲಿಸುವ ಸಂಸ್ಥೆಗಳು ಮತ್ತು ಚಳುವಳಿಗಳು ಪ್ರಕಟಿಸಿದ ಪತ್ರಿಕೆಗಳ ಆಯ್ಕೆಯನ್ನು ಒದಗಿಸುತ್ತವೆ. ಈ ಪತ್ರಿಕೆಗಳ ಸಂಪೂರ್ಣ, ಅಸಂಕುಚಿತ ಪಠ್ಯಗಳನ್ನು ಒದಗಿಸಲಾಗುತ್ತದೆ.

Loading
 
GoUp