ಗಾಂಧೀಜಿಯವರ ಚಿಂತನೆ ಮತ್ತು ಜೀವನಕ್ರಮಗಳೊಂದಿಗೆ ಅನುಸಂಧಾನ ಮಾಡುವ ಒಂದು ಸುದೀರ್ಘ ಬೌದ್ಧಿಕ ಸಂಪ್ರದಾಯವೇ ಇದೆ. ಈ ಕೃತಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ, ಸಾಧ್ಯವಿರುವೆಡೆಯಲ್ಲಿ ಸಂಪೂರ್ಣ ಪಠ್ಯವನ್ನು ಒದಗಿಸಲಾಗಿದೆ, ಇತರೆಡೆಯಲ್ಲಿ ಸಂಪೂರ್ಣ ಗ್ರಂಥಸೂಚಿಯನ್ನು ನೀಡಲಾಗಿದೆ.